News @ your fingertips
News @ your fingertips
ಮುಂದಿನ 24 ಗಂಟೆಗಳಲ್ಲಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ.
ಛತ್ತೀಸ್ಗಢ, ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಒಡಿಶಾದ ಕೆಲವು ಭಾಗಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರವಾಹ ಅಪಾಯದ ಎಚ್ಚರಿಕೆಯನ್ನು ನೀಡಿದೆ. ಭಾರೀ ಮಳೆಯು ಈಗಾಗಲೇ ಮಣ್ಣು ತುಂಬಿರುವ ತಗ್ಗು ಪ್ರದೇಶಗಳಲ್ಲಿ ಮತ್ತಷ್ಟು ನೆರೆ ಹರಿವು ಮತ್ತು ಮುಳುಗುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.
ಇದರ ಪ್ರಕಾರ ಜುಲೈ 30ರವರೆಗೆ ಭಾರಿ ಮಳೆ ಹಾಗೂ ಪ್ರವಾಹದ ಎಚ್ಚರಿಕೆ ಜಾರಿಯಲ್ಲಿರುತ್ತದೆ.
More Stories
ಮಧ್ಯಪ್ರಾಚ್ಯ ಬಿಕ್ಕಟ್ಟು , ಮತ್ತೆ 105 ಡಾಲರ್ಗೆ ತೈಲ
ಪ್ರಸಾದ್ ಒಪಿಎಎಲ್ ನೂತನ ಎಂಡಿ
ಅಮಿತ್ ಷಾ ವಜಾಕ್ಕೆ ರಾಹುಲ್ ಆಗ್ರಹ