ಭಾರತದ ಷೇರು ಮಾರುಕಟ್ಟೆ ತೀವ್ರ ಏರಿಳಿಕೆ ಗತಿಯಲ್ಲಿರುವಂತೆಯೇ ದೇಶೀಯ ಮ್ಯೂಚುವಲ್ ಫಂಡ್‌ಗಳು ಕಳೆದ ನಾಲ್ಕೈದು ತಿಂಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಖರೀದಿ ಮತ್ತು ಬ್ಲಾಕ್ ಡೀಲ್‌ಗಳಲ್ಲಿ ಆಕ್ರಮಣಕಾರಿ...
Blog
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ನಿಂದ ತುರ್ತು ಕಾರ್ಯಗಳಿಗೆ ಮುಂಗಡ ಹಣ ಪಡೆಯುವ ಆಟೋ ಕ್ಲೈಮ್ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪಿಟಿಐ ಸುದ್ದಿ...
ಅಹಮದಾಬಾದ್‌ನಲ್ಲಿ ಕಳೆದ ವಾರ ಸಂಭವಿಸಿದ ವಿಮಾನ ಅಪಘಾತದ ನಂತರ ವಾಯುಯಾನ ನಿಯಂತ್ರಣಾ ಮಂಡಳಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯನ್ನು ಪರಿಶೀಲಿಸಿದೆ. ಬೋಯಿಂಗ್ 787...
ಗಣಿಗಾರಿಕೆಯಲ್ಲಿ ತೊಡಗಿರುವ ವೇದಾಂತ ತನ್ನ ಅಂಗಸಂಸ್ಥೆ ಹಿಂದೂಸ್ತಾನ್ ಜಿಂಕ್‌ನಲ್ಲಿನ ಪಾಲನ್ನು ಮಾರಾಟ ಮಾಡಿದೆ,ಹಿಂದೂಸ್ತಾನ್ ಜಿಂಕ್‌ನ ಪ್ರವರ್ತಕರಾದ ವೇದಾಂತ ಬುಧವಾರ 3,323 ಕೋಟಿ ರೂ. ಮೌಲ್ಯದ ಶೇ. 1.71...
ಭಾರತದ ಆರ್ಥಿಕತೆಯು ಬೆಳವಣಿಗೆ ಹಿಂದಿನ ವರ್ಷದ ಶೇ. 6.5 ಕ್ಕೆ ಹೋಲಿಸಿದರೆ 2026 ರಲ್ಲಿ ಶೇ. 6.3 ರಷ್ಟಿರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.ವಿಶ್ವ ಬ್ಯಾಂಕ್ ಮುಂಬರುವ...
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ನಿವಾಸದಲ್ಲಿ ಆಪರೇಷನ್ ಸಿಂಧೂರ್‌ನ ಸರ್ವಪಕ್ಷ ನಿಯೋಗದ ಸದಸ್ಯರನ್ನು ಭೇಟಿ ಮಾಡಿ , ವಿವರಗಳನ್ನು ಪಡೆದುಕೊಂಡರು.ಪಾಕಿಸ್ತಾನ ದಶಕಗಳಿಂದ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದು ಜೊತೆಯಲ್ಲಿ...
ಖಾಸಗಿ ವಲಯದ ಯೆಸ್ ಬ್ಯಾಂಕ್ ಸಾಲ ಮತ್ತು ಷೇರು ವಿತರಣೆಗಳ ಮೂಲಕ 16,000 ಕೋಟಿ ರೂ. ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ.ಮಂಗಳವಾರ ನಡೆದ ಬಾಂ್ಯಕಿನ ಅಡಳಿತ ಮಂಡಳಿ ಸಭೆಯಲ್ಲಿ...
ಭಾರತ ಪ್ರಮುಖ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್‌ನಲ್ಲಿ ಹೊಂದಿರುವ ತನ್ನ ಶೇ. 6 ರಷ್ಟು ಪಾಲನ್ನು ಬ್ಲಾಕ್ ಡೀಲ್ ಮೂಲಕ ಮಾರಾಟಕ್ಕೆ...
ಪಾಕಿಸ್ತಾನದ ಬಂದರು ನಗರ ಕರಾಚಿಯಲ್ಲಿ ಭೂಕಂಪದ ನಂತರ ಅಲ್ಲಿನ ಹೈ ಸೆಕ್ಯುರಿಟಿ ಜೈಲಿನಲ್ಲಿ ಉಂಟಾದ ಅವ್ಯವಸ್ಥೆಯ ಬಳಿಕ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.ಪರಾರಿಯಾಗಿರುವ...