ಈಗ ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ರಂಗು ಏರಿದೆ. ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಎನ್ಡಿ ಎ ಈಗಾಗಲೇ ಸಿಪಿ ರಾಧಾಕೃಷ್ಣನ್ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರ ಆಯ್ಕೆಯಲ್ಲಿ ಯಾವುದೇ...
ಪ್ರಸ್ತುತ
ಅಮೆರಿಕಾ ವಿದ್ಯಾರ್ಥಿ ವೀಸಾಗಳ ಮೇಲೂ ಕಣ್ಣಿಟ್ಟಿದೆ. ಹೊಸ ವೀಸಾ ದೊರೆಯವುದು ಇನ್ನೂ ಮುಂದೆ ಕಷ್ಟಕರವಾಗಲಿದೆ. ಇದೇ ಹೊತ್ತಿನಲ್ಲಿ ಈಗ ಅಲ್ಲಿರುವ ವಿದ್ಯಾರ್ಥಿಗಳಿಗೂ ಸಮಸ್ಯೆ ಎದುರಾಗುತ್ತಿದೆ. ಯುಎಸ್ಎಯಲ್ಲಿ ಉನ್ನತ...
ಕೇಂದ್ರ ಸರಕಾರ ರಾಜಸ್ಥಾನದ ಕೋಟಾದಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ಒಡಿಶಾದಲ್ಲಿ ಆರು ಪಥಗಳ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆ ನೀಡಿದೆ.ಮಂಗಳವಾರ ಪ್ರಧಾನಿ ನರೇಂದ್ರ...
ಭಾರತದ ನಿರುದ್ಯೋಗ ದರವು ಜುಲೈನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟ ಶೇ 5.2ಕ್ಕೆ ಇಳಿದಿದೆ. ಜೂನ್ನಲ್ಲಿ ಇದು 5.6 ಪ್ರತಿಶತದಷ್ಟಿತ್ತು. ಆಗಸ್ಟ್ 18 ರಂದು ಬಿಡುಗಡೆಯಾದ ಅಧಿಕೃತ...
ಚೆಕ್ಗಳ ತ್ವರಿತ ವಿಲೇವಾರಿಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಚೆಕ್ ಟ್ರಂಕೇಶನ್ ಸಿಸ್ಟಮ್ (ಸಿಟಿಎಸ್) ಅಡಿಯಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸಿಟಿಎಸ್ ನೊಂದಿಗೆ ನೂತನ ವ್ಯವಸ್ಥೆಯು ಚಿತ್ರ ಮತ್ತು...
ಭಯೋತ್ಪಾದಕರು ಜಗನ್ನಾಥ ದೇವಾಲಯವನ್ನು ಕೆಡವುತ್ತಾರೆ ಎನ್ನುವ ಎರಡು ಬೆದರಿಕೆ ಬರಹಗಳು ಪುರಿಯಲ್ಲಿನ 12 ನೇ ಶತಮಾನದ ದೇವಾಲಯವೊಂದರ ಬಳಿಯ ಸಣ್ಣ ದೇವಾಲಯದ ಗೋಡೆಯ ಮೇಲೆ ಕಂಡುಬಂದಿವೆ ಎಂದು...
ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿರುವ 750 ಮಿಲಿಯನ್ ಬಾಂಡ್ ವಂಚನೆ ಪ್ರಕರಣದಲ್ಲಿ ವಿಚಾರಣೆಗಾಗಿ ಅದಾನಿ ಗ್ರೂಪ್ನ ಇಬ್ಬರು ಹಿರಿಯ ಕಾರ್ಯನಿರ್ವಾಹಕರಿಗೆ ಕಾನೂನು ನೋಟಿಸ್ ಜಾರಿ ಮಾಡಲು ಸಹಾಯ ಮಾಡುವಂತೆ...
ಪೇಟಿಎಂ ಪೇಮೆಂಟ್ ಸರ್ವಿಸಸ್ ಲಿಮಿಟೆಡ್ಗೆ ಆನ್ಲೈನ್ ಪಾವತಿ ಸಂಗ್ರಾಹಕರಾಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಾತ್ವಿಕ ಒಪ್ಪಿಗೆ ನೀಡಿದೆ.ಪೇಟಿಎಂನ ಮಾತೃ ಸಂಸ್ಧೆ ವನ್ 97 ಕಮ್ಯುನಿಕೇಷನ್...
ಆಲ್ಭಾಬೇಟ್ ಮಾಲೀಕತ್ವದ ಗೂಗಲ್ನಿಂದ ಕ್ರೋಮ್ ಅನ್ನು ಖರೀದಿಸಲು ಪರ್ಪ್ಲೆಕ್ಸಿಟಿ ಎಐ ಪ್ರಸ್ತಾವ ಸಲ್ಲಿಸಿದೆ.34.5 ಬಿಲಿಯನ್ ಡಾಲರ್ ನಗದು ನೀಡಿ ಕ್ರೋಮ್ ಖರೀಸಲು ಪರ್ಪ್ಲೆಕ್ಸಿಟಿ ಎಐ ಆಸಕ್ತಿ ತಳೆದಿದೆೆ...
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಚಿಕಿತ್ಸೆ ವೆಚ್ಚಗಳು...