ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಕಾರಣವಾದ ಎಲ್ಲಾ ಸಂಭಾವ್ಯ ಕಾರಣಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.ಜೂನ್ 12...
ಪ್ರಸ್ತುತ
ಆಂಧ್ರಪ್ರದೇಶದ ಶ್ರೀಕಾಕುಳಂನ ಕಾಶಿಬುಗ್ಗ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ ಒಬ್ಬ ಮಹಿಳೆ ಮತ್ತು ಬಾಲಕ ಸೇರಿದಂತೆ ಒಂಬತ್ತು ಜನರು ಮೃತರಾಗಿದ್ದಾರೆ.ಅಕಸ್ಮಿಕವಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 9 ಮಂದಿ ಮಂದಿ...
ಕರಾವಳಿ ಭಾಗದ ದೈವ ದೇವರ ಕುರಿತ ಸಿನಿಮಾಗಳು ಈಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಆ ಸಾಲಿನಲ್ಲಿ ಈಗ ಸೇರಲಿರುವ ಮತ್ತೊಂದು ಚಿತ್ರ ಕೊರಗಜ್ಜ. ನಿರ್ದೇಶಕ ಸುಧೀರ್...
ಟಾಟಾ ಮೋಟಾರ್ಸ್‌ನ ವಿಲೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.ಆಟೋಮೊಬೈಲ್ ಪ್ರಮುಖ ಕಂಪನಿಯಾಗಿರುವ ಟಾಟಾ ಮೋಟಾರ್ಸ್ ತನ್ನ ಕಾರ್ಪೊರೇಟ್ ಪುನರ್ರಚನೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ತನ್ನ ವಾಣಿಜ್ಯ ವಾಹನಗಳ...
ಆನ್‌ಲೈನ್ ಆಹಾರ ವಿತರಣೆಯ ಜನಪ್ರಿಯ ಕಂಪೆನಿ ಸ್ವಿಗ್ಗಿ 10 ಸಾವಿರ ಕೋಟಿ ನಿಧಿ ಸಂಗ್ರಹಿಸಲು ನಿರ್ಧರಿಸಿದೆ.ನವೆಂಬರ್ 7ರಂದು ಕಂಪೆನಿಯ ಅಡಳಿತ ಮಂಡಳಿ ಸಭೆ ನಡೆಯಲಿದ್ದು , ಒಂದು...
ಅಕ್ಟೋಬರ್ 24 ರಂದು ಶುಕ್ರವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಇಳಿಮುಖ ಕಂಡಿವೆ. ಏರುಗತಿಯಲ್ಲಿದ್ದ ಚಿನ್ನ ಬೆಳ್ಳಿ ಈಗ ಸ್ವಲ್ಪ ಇಳಿಕೆಯ ಹಾದಿಯಲ್ಲಿದೆ.ಗುರುವಾರದ ವಹಿವಾಟಿನಲ್ಲಿ...
ಜನಸಾಮಾನ್ಯರಿಗೂ ಚಿರಪರಿಚಿತವಾಗಿರುವ ಡಿಮಾರ್ಟ್ (ಅವೆನ್ಯೂ ಸೂಪರ್‌ಮಾರ್ಟ್ಸ್) ಸಂಸ್ಥಾಪಕ , ಹೂಡಿಕೆದಾರ ರಾಧಾಕಿಶನ್ ದಮಾನಿ ಕನ್ನಡ ತಯಾರಿಕೆ ಹಾಗೂ ಮಾರಾಟ ಸಂಸ್ಥೆ ಲೆನ್ಸ್‌ಕಾರ್ಟ್ ಸೊಲ್ಯೂಷನ್ಸ್‌ನ ಐಪಿಒ ಪೂರ್ವ (ಆರಂಭಿಕ...
ಅಡಿಲೇಡ್‌ನಲ್ಲಿ ನಡೆದ ಎರಡನೇ ಒಂದು ದಿನದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮ್ಯಾಥ್ಯೂ ಶಾರ್ಟ್ , ಕೂಪರ್ ಕಾನೊಲಿ ಅರ್ಧಶತಕದ ನೆರವಿನಿಂದ ಭಾರತ ವಿರುದ್ಧ 2 ವಿಕೆಟ್‌ಗಳಿಂದ ಗೆಲವು ಸಾಧಿಸಿತು.3...