7 rupees

News @ your fingertips

ಏರಿಕೆ ಕಂಡ ಜಿಡಿಪಿ


ಜನವರಿಯಿಂದ ಮಾರ್ಚ 20025ವರಗಿನ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪಾದನಾ( ಜಿಡಿಪಿ)ಯಲ್ಲಿ ಚೇತರಿಕೆ ಕಂಡು ಬಂದಿದೆ.
ಶುಕ್ರವಾರ ಸರಕಾರ ಬಿಡುಗಡೆ ಮಾಡಿದ ಜಿಡಿಪಿ ಅಂಕಿ ಅಂಶಗಳ ಪ್ರಕಾರ , 2025ನೇ ಅರ್ಥಿಕ ವರ್ಷ ನಾಲ್ಕನೇ ತ್ರೈಮಾಸಿಕದ ಅಂತ್ಯಕ್ಕೆ ಭಾರತದ ಜಿಡಿಪಿ ಶೇ.7.4ಕ್ಕೆ ಏರಿದೆ. ಇಡೀ ವರ್ಷದ ಬೆಳವಣಿಗೆ ಶೇ.6.5 ಎಂದು ಎಂದು ವಿವರಿಸಲಾಗಿದೆ.
ಇದು ಕಳೆದ ತ್ರೈಮಾಸಿಕದಲ್ಲಿ ಶೇ.6.4 ಬೆಳವಣಿಗೆ ಸಾಧಿಸಲಾಗಿದ್ದು, ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಬೆಳವಣಿಗೆ ಉತ್ತಮಗೊಂಡಿದೆ. ಕಳೆದ ಅರ್ಥಿಕ ವರ್ಷದ ಕೊನೆಯ ತೈಮಾಸಿಕದಲ್ಲಿ ಶೇ.8.4 ಜಿಡಿಪಿ ದಾಖಲಾಗಿದ್ದು , ಅದನ್ನು ಹೋಲಿಸಿದರೆ ಈ ಬಾರಿ ಅಲ್ಪ ಕುಸಿತ ಕಂಡಿದೆ.