ಗಲ್ಫ್ ರಾಷ್ಟ್ರಗಳಿಗೆ ವಿಮಾನ ಯಾನ ದುಬಾರಿ ಬೇಸಿಗೆ ರಜೆ , ಹಬ್ಬದ ಪ್ರಯುಕ್ತ ಕೊಲ್ಲಿ ರಾಷ್ಟ್ರಗಳ ಪ್ರಯಾಣ ಏಕಾಏಕಿ ದುಬಾರಿಯಾಗಿದೆ. ವರ್ಷದ ಇತರ ದಿನಗಳಿಗೆ ಹೋಲಿಸಿದರೆ ಕರ್ನಾಟಕ...
Blog
ಅನಿಶ್ಚಿತಗೊಂಡ ಕಾಮನ್‌ವಲ್ತ್ ಗೇಮ್ಸ್ 2026ರ ಕಾಮನ್‌ವೆಲ್ತ್ ಕ್ರೀಡಾ ಕೂಟದ ಅತಿಥ್ಯ ವಹಿಸಲು ಮಲೇಶಿಯಾ ನಿರಾಕರಿಸಿದೆ.ಕ್ರೀಡಾಕೂಟ ಆಯೋಜಿಸಲು ಅಗತ್ಯವಿರುವ ಹಣಕಾಸು ವ್ಯವಸ್ಥೆ ಇಲ್ಲದಿರುವುದು , ಅಷ್ಟು ವೆೆಚ್ಚನಿಂದ ದೇಶದ...
ಬೇಡಿಕೆ ಪಡೆದ ಹೊಟೇಲ್ ಉದ್ಯಮ ಈ ಷೇರುಗಳ ಬಗ್ಗೆ ಗಮನ ಇರಲಿ ಭಾರತದಲ್ಲಿ ಪ್ರವಾಸೋದ್ಯಮ ಹೆಚ್ಚಿನ ಒತ್ತು ಪಡೆಯುತ್ತಿದ್ದಂತೆ , ಅಂತಾರಾಷ್ಟೀಯ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ...
ಚಿನ್ನಾಭರಣ ವಹಿವಾಟು ಹೆಚ್ಚುವ ನಿರೀಕ್ಷೆ ಈ ವರ್ಷದ ಅಕ್ಷಯ ತೃತೀಯದ ಹೊತ್ತಿಗೆ ಚಿನ್ನಾಭರಣಗಳ ವ್ಯವಹಾರದಲ್ಲಿ ದೊಡ್ಡ ಮಟ್ಟಿಗೆ ಏರಿಕೆ ೆ ಕಾಣಲಿದೆ ಎಂದು ಉದ್ಯಮದಾರರು ನಿರೀಕ್ಷೆಯಲ್ಲಿದ್ದಾರೆ. ಸದ್ಯ...
ಗುಡ್ ನ್ಯೂಸ್ ! ಭಾರತಕ್ಕೆ ಹೆಚ್ಚುತ್ತಿರುವ ಪ್ರವಾಸಿಗರು ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸಿಗರ ನೆಚ್ಚಿನ ತಾಣವಾಗಿ ಪರಿಗಣಿತವಾಗುತ್ತಿದೆ. ಭಾರತಕ್ಕೆ ಬರುವ ಹಾಗೂ ಹೋಗುವ ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮಾಣ...
ಬ್ಯಾಂಕ್‌ಗಳ ಕೇಂದ್ರದ ಷೇರು ಕಡಿತ ಸಾರ್ವಜನಿಕ ವಲಯ ಐದು ಬ್ಯಾಂಕ್‌ಗಳು ತನ್ನಲ್ಲಿನ ಕೇಂದ್ರ ಸರಕಾರದ ಷೇರು ಪಾಲನ್ನು ಕಡಿತಗೊಳಿಸುವ ಚಿಂತನೆ ನಡೆಸಿವೆ. ಸೆಬಿಯ ಕನಿಷ್ಠ ಸಾರ್ವಜನಿಕ ಷೇರು...
ಘಟ್ಟದ ಕೆಳಗೊಂದು ಖುಷಿಕೊಡುವ ‘ಕೂಲ್’ ತಾಣ ಅವರ ಹೆಸರು ಶಿವ.ನೋಡಿದರೆ , ಏ ! ಇವರ ಅಂತ ಹುಬ್ಬೇರಿಸಬೇಕು. ಅಷ್ಟು ಸಿಂಪಲ್. ಸಾದಾಸೀದಾ .ಹಳೆ ಪಂಚೆ ,...
ಸಾವಯವ ಕೃಷಿ ಯಾಕೆ ಕಷ್ಟ ? ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಷ್ಟವೇ ?ಹೀಗೊಂದು ಪ್ರಶ್ನೆ ಆಗಾಗ ಕೇಳಿ ಬರುವುದಿದೆ.ಆದರೆ ವಿಶ್ವದ ವಿದ್ಯಮಾನವನ್ನು ಗಮನಿಸಿದಾಗ ಈ ಪ್ರಶ್ನೆಯಲ್ಲಿ ಹುರುಳಿಲ್ಲ...
ಒಟಿಟಿ ಸಿನಿಮಾರಂಗಕ್ಕೆ ಮಾರಕವಾಯಿತೇ ? ಒಟಿಟಿ ಬಂದ ಬಳಿಕ ಥಿಯೇಟರ್‌ಗಳಿಗೆ ಜನ ಹೋಗಲ್ಲ ಎನ್ನುವ ಭಾವನೆ ಕೆಲ ಸಮಯದ ಹಿಂದೆ ಮೂಡಿತ್ತು. ಅದ್ರೆ ಪ್ರೇಕ್ಷಕರು ಸಿನಿಮಾ ನೋಡಲು...
ಮಂಗಳೂರು ಐಸ್‌ಕ್ರೀಮ್ ಕ್ಯಾಪಿಟಲ್‌ನಲ್ಲಿ ಏನಿದೆ ? ನಿಮಗೆ ಗೊತ್ತಾ ?ಮಂಗಳೂರನ್ನು ಐಸ್‌ಕ್ರೀಮ್ ರಾಜಧಾನಿ ಅನ್ನುತ್ತಾರೆ. ಯಾಕೆ ಮಂಗಳೂರು ಐಸ್‌ಕ್ರೀಮ್ ರಾಜಧಾನಿಯಾಗಿದೆ ಎನ್ನುವುದು ಆಶ್ಚರ್ಯಕರ ವಿಚಾರ.ಕಡಲು ತೀರದ ಉಡುಪಿ...