ಭಾರತದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಕೈ ಚಳಕ ತೋರಿಸಿದ ಅರೋಪದ ಮೇಲೆ ಅಮೆರಿಕ ಮೂಲದ ಜೇನ್ ಸ್ಟ್ರೀಟ್ ಸಂಸ್ಥೆ ಮೇಲೆ ಸೆಬಿ ನಿಷೇಧ ಹೇರಿದೆ.ಜೇನ್ ಸ್ಟ್ರೀಟ್ ಗೂಪ್...
Blog
ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದ ನಂತರ ದೇಶೀಯ ವಿಮಾನಯಾನ ಸಂಸ್ಥೆಗಳಲ್ಲಿ ನಿರ್ವಹಣೆ...
ಭಾರತೀಯ ವಾಯುಪಡೆಗೆ 2026 ಮಾರ್ಚ್ ಹೊತ್ತಿಗೆ ಕನಿಷ್ಠ ಅರ್ಧ ಡಜನ್ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ಗಳು ಲಭ್ಯವಾಗಲಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಿಎಂಡಿ ಡಿ ಕೆ...
ಭಾರತದ ಷೇರು ಮಾರುಕಟ್ಟೆ ತೀವ್ರ ಏರಿಳಿಕೆ ಗತಿಯಲ್ಲಿರುವಂತೆಯೇ ದೇಶೀಯ ಮ್ಯೂಚುವಲ್ ಫಂಡ್‌ಗಳು ಕಳೆದ ನಾಲ್ಕೈದು ತಿಂಗಳಿಂದ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಖರೀದಿ ಮತ್ತು ಬ್ಲಾಕ್ ಡೀಲ್‌ಗಳಲ್ಲಿ ಆಕ್ರಮಣಕಾರಿ...
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ನಿಂದ ತುರ್ತು ಕಾರ್ಯಗಳಿಗೆ ಮುಂಗಡ ಹಣ ಪಡೆಯುವ ಆಟೋ ಕ್ಲೈಮ್ ಮಿತಿಯನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಪಿಟಿಐ ಸುದ್ದಿ...
ಅಹಮದಾಬಾದ್‌ನಲ್ಲಿ ಕಳೆದ ವಾರ ಸಂಭವಿಸಿದ ವಿಮಾನ ಅಪಘಾತದ ನಂತರ ವಾಯುಯಾನ ನಿಯಂತ್ರಣಾ ಮಂಡಳಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕಾರ್ಯಾಚರಣೆಯನ್ನು ಪರಿಶೀಲಿಸಿದೆ. ಬೋಯಿಂಗ್ 787...
ಗಣಿಗಾರಿಕೆಯಲ್ಲಿ ತೊಡಗಿರುವ ವೇದಾಂತ ತನ್ನ ಅಂಗಸಂಸ್ಥೆ ಹಿಂದೂಸ್ತಾನ್ ಜಿಂಕ್‌ನಲ್ಲಿನ ಪಾಲನ್ನು ಮಾರಾಟ ಮಾಡಿದೆ,ಹಿಂದೂಸ್ತಾನ್ ಜಿಂಕ್‌ನ ಪ್ರವರ್ತಕರಾದ ವೇದಾಂತ ಬುಧವಾರ 3,323 ಕೋಟಿ ರೂ. ಮೌಲ್ಯದ ಶೇ. 1.71...
ಭಾರತದ ಆರ್ಥಿಕತೆಯು ಬೆಳವಣಿಗೆ ಹಿಂದಿನ ವರ್ಷದ ಶೇ. 6.5 ಕ್ಕೆ ಹೋಲಿಸಿದರೆ 2026 ರಲ್ಲಿ ಶೇ. 6.3 ರಷ್ಟಿರಲಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.ವಿಶ್ವ ಬ್ಯಾಂಕ್ ಮುಂಬರುವ...
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ನಿವಾಸದಲ್ಲಿ ಆಪರೇಷನ್ ಸಿಂಧೂರ್‌ನ ಸರ್ವಪಕ್ಷ ನಿಯೋಗದ ಸದಸ್ಯರನ್ನು ಭೇಟಿ ಮಾಡಿ , ವಿವರಗಳನ್ನು ಪಡೆದುಕೊಂಡರು.ಪಾಕಿಸ್ತಾನ ದಶಕಗಳಿಂದ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದು ಜೊತೆಯಲ್ಲಿ...