7 rupees

News @ your fingertips

ಪಟ್ನಾಯಕ್ ಕೆನಡಾ ಹೈಕಮಿಷನರ್

ಪ್ರಸ್ತುತ ಸ್ಪೇನ್‌ರಾಯಭಾರಿಯಾಗಿರುವ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ದಿನೇಶ್ ಕೆ. ಪಟ್ನಾಯಕ್ ಅವರನ್ನು ಕೆನಡಾಕ್ಕೆ ಭಾರತದ ಹೈಕಮಿಷನರ್ ಆಗಿ ನಿಯುಕ್ತಿಗೊಳಿಸಲಾಗಿದೆ.
1990 ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಪಟ್ನಾಯಕ್ ಅವರು ಸದ್ಯದಲ್ಲೇ ನೂತನ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
ದಿನೇಶ್ ಕೆ. ಪಟ್ನಾಯಕ್ ನೇಮಕಾತಿಯನ್ನು ವಿದೇಶಾಂಗ ಸಚಿವಾಲಯ (ಎಂಇಎ) ಖಚಿತಪಡಿಸಿದೆ.