ವಿಶ್ವಖ್ಯಾತ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಭಾರತದಲ್ಲಿ ತನ್ನ ಉದ್ಯಮ ಆರಂಭಿಸುವ ಬಗ್ಗೆ ಇನ್ನೂ ಮೌನವಾಗಿದ್ದು, ಏನ್ನನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.ಕೇಂದ್ರ ಸರಕಾರ ನೂತನ ಇವಿ (ಎಲೆಕ್ಟ್ರಿಕ್ ವಾಹನ)ಪಾಲಿಸಿಯನ್ನು...
ಆಟೋ
ಅಟೋ ಕ್ಷೇತ್ರದಲ್ಲಿ ಇತರ ಪ್ರತಿಸ್ಪರ್ಧಿ ಕಂಪೆನಿಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ರಾಯಲ್‌ಎನ್‌ಫೀಲ್ಡ್ ಮುಂದಿನ ದಿನಗಳಲ್ಲಿ ಪ್ರೀಮಿಯಂ ಮೋಟರ್‌ಸೈಕಲ್‌ವಲಯಕ್ಕೆ ಹೆಚ್ಚಿನ ಒತ್ತು ನೀಡಲು ಚಿಂತನೆ ನಡೆಸಿದೆ.ರಾಯಲ್‌ಎನ್‌ಫೀಲ್ಡ್ ಬ್ರಾಂಡ್‌ನ ಮಾತೃ...
ಓಲಾ ಕ್ಯಾಬ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಭಕ್ಷಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಈ ಹಿಂದೆ ಹಿಂದೂಸ್ತಾನ್ ಅನ್‌ಲೀವರ್ ಕಂಪೆನಿಯಲ್ಲಿದ್ದ ಹೇಮಂತ್ ಭಕ್ಷಿ ಮೂರು ತಿಂಗಳ ಹಿಂದೆಯಷ್ಟೇ ಓಲಾ ಕ್ಯಾಬ್...