7 rupees

News @ your fingertips

7 ರುಪೀಸ್

ವಿತ್ತ ಕ್ಷೇತ್ರಕ್ಕೊಂದು ವಿಶೇಷ ಹಾಗೂ ವಿಶಿಷ್ಠವಾದ ಸುದ್ದಿ ತಾಣ ಇದು.

ಕನ್ನಡದಲ್ಲಿ ವಿತ್ತ ಕ್ಷೇತ್ರಕ್ಕೆ ಸೀಮಿತವಾದ ಸುದ್ದಿತಾಣಗಳಿಲ್ಲ. ಅದರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.
ಉದ್ಯಮ,ಶಿಕ್ಷಣ,ಪ್ರವಾಸೋದ್ಯಮ, ಕೃಷಿ ,ಹೂಡಿಕೆ,ತಂತ್ರಜ್ಞಾನ, ಮನೋರಂಜನೆ ಮುಂತಾದ ಕ್ಷೇತ್ರಗಳ ಸುದ್ದಿಗಳಿಗೆ ಹೆಚ್ಚಿನ ಅದ್ಯತೆಯನ್ನು ನೀಡುವುದು ನಮ್ಮ ಉದ್ದೇಶ . ಅಲ್ಲಿನ ಅಗುಹೋಗುಗಳನ್ನು ದಿನ ನಿತ್ಯ ಓದುಗರಿಗೆ ಸರಳ ಭಾಷೆಯಲ್ಲಿ ತಲುಪಿಸಬೇಕೆಂಬುದು ಮೂಲ ಆಶಯ.
ಇದು ಸುಲಭದ ದಾರಿಯಲ್ಲ ಎನ್ನುವ ಅಂಶವೂ ನಮ್ಮ ಗಮನದಲ್ಲಿದೆ.
ಎಲ್ಲರ ಸಹಕಾರದಿಂದ ಓದುಗರಿಗೆ ಬೇಕಾಗುವ ಎಲ್ಲ ವಿಷಯ, ಮಾಹಿತಿಗಳನ್ನು ತಲುಪಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎನ್ನುವ ವಿಶ್ವಾಸ ನಮಗಿದೆ.
ಸುಮಾರು 30 ವರ್ಷ ಕಾಲ ಪತ್ರಿಕಾರಂಗದಲ್ಲಿ ಕೆಲಸ ಮಾಡಿದ ನುರಿತ ಪತ್ರಕರ್ತರಿಂದ ರೂಪಿತವಾಗಿರುವ ಸುದ್ದಿತಾಣ ಇದು. ವಿಷಯ ತಜ್ಞರೂ ನಮ್ಮ ಜೊತೆಯಲ್ಲಿರುತ್ತಾರೆ.

ಜಾಹೀರಾತಿಗಾಗಿ ಸಂಪರ್ಕಿಸಿ

7rupees.in @gmail.com