News @ your fingertips
News @ your fingertips
ಆಟೋ ಕ್ಷೇತ್ರದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 17,407.18 ಕೋ.ರೂ. ಭರ್ಜರಿ ಲಾಭ (ಕ್ರೋಢಿಕೃತ )ಗಳಿಸಿದೆ.
ಕಳೆದ ವರ್ಷ ಇದೇ ಅವಧಿಗೆ ಹೋಲಿಕೆ ಮಾಡಿದರೆ , ಲಾಭ ಶೇ .222ರಷ್ಟು ಜಂಪ್ ಮಾಡಿದೆ. ಹಿಂದಿನ ಸಾಲಿನ ಲಾಭ 5407.79 ಕೋ.ರೂ.ಗಳು.
ಟಾಟಾ ಮೋಟಾರ್ಸ್ ಅಂತರಿಕ ಮಾರಾಟದಲ್ಲಿ ದಾಖಲೆ ಸಾಧಿಸಿದ್ದು , ಶೇ.12ರಷ್ಟು ಹೆಚ್ಚುವರಿ ಗಳಿಕೆ ಮಾಡಿದೆ. ಹಿಂದಿನ ಸಾಲಿನಲ್ಲಿ 68514 ಯೂನಿಟ್ಗಳನ್ನು ಮಾರಾಟ ಮಾಡಿದರೆ , ಈ ಸಾಲಿನಲ್ಲಿ 76399 ಯೂನಿಟ್ಗಳು ಮಾರಾಟವಾಗಿವೆ.ಟಾಟಾ ಮೋಟಾರ್ಸ್ನ ಸಹ ಸಂಸ್ಥೆ ಜಾಗ್ವರ್ ಲ್ಯಾಂಡ್ ರೋವರ್ಸ್ ( ಜೆಎಲ್ಅರ್) ಕೂಡಾ ದಾಖಲೆಯ ಅರ್ಥಿಕ ಸಾಧನೆ ಮಾಡಿದೆ.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ