7 rupees

News @ your fingertips

ಹಿಂದೂಸ್ತಾನ್ ಜಿಂಕ್‌ನ ಷೇರು ಮಾರಿದ ವೇದಾಂತ

ಗಣಿಗಾರಿಕೆಯಲ್ಲಿ ತೊಡಗಿರುವ ವೇದಾಂತ ತನ್ನ ಅಂಗಸಂಸ್ಥೆ ಹಿಂದೂಸ್ತಾನ್ ಜಿಂಕ್‌ನಲ್ಲಿನ ಪಾಲನ್ನು ಮಾರಾಟ ಮಾಡಿದೆ,
ಹಿಂದೂಸ್ತಾನ್ ಜಿಂಕ್‌ನ ಪ್ರವರ್ತಕರಾದ ವೇದಾಂತ ಬುಧವಾರ 3,323 ಕೋಟಿ ರೂ. ಮೌಲ್ಯದ ಶೇ. 1.71 ಈಕ್ವಿಟಿಯನ್ನು ಮಾರಾಟ ಮಾಡಿದೆ. 7.2 ಕೋಟಿ ಷೇರುಗಳು ಪ್ರತಿ ಷೇರಿಗೆ 460.5 ರೂ.ನಂತೆ ಬ್ಲಾಕ್ ಡೀಲ್‌ದಲ್ಲಿ ಮಾರಾಟವಾಗಿದೆ.
ಹಿಂದೂಸ್ತಾನ್‌ಜಿಂಕ್ ಬ್ಲಾಕ್ ಒಪ್ಪಂದದ ವಿವರಗಳು ಸಂಪೂರ್ಣ ತಿಳಿದಿಲ್ಲವಾದರೂ ವೇದಾಂತ ಕಂಪನಿಯಲ್ಲಿ ಶೇ.1.6 ಪಾಲನ್ನು ಮಾರಾಟ ಮಾಡುವುದಾಗಿ ಬಹಿರಂಗಪಡಿಸಿದೆ.