7 rupees

News @ your fingertips

ಶನಿವಾರ ಷೇರು ವಹಿವಾಟು

ಈ ಶನಿವಾರ (ಮೇ.18) ಅಲ್ಪಾವಧಿಗೆ ಷೇರು ಮಾರುಕಟ್ಟೆ ಕಾರ್ಯನಿರ್ವಹಿಸಲಿದೆ.
ಎರಡು ಅವಧಿಯಲ್ಲಿ ಮಾರುಕಟ್ಟೆ ವ್ಯವಹಾರ ನಡೆಸಲಿದೆ. ಬೆಳಗ್ಗೆ 9.15ರಿಂದ 10 ಗಂಟೆ ಹಾಗೂ 11.30ರಿಂದ 12.30ವರೆಗೆ ವಹಿವಾಟು ನಡೆಯಲಿದೆ.
ಶುಕ್ರವಾರ ಖರೀದಿಸಿರುವ ಷೇರುಗಳನ್ನು ಮಾತ್ರ ಶನಿವಾರ ಮಾರಾಟ ಮಾಡಲು ಸಾಧ್ಯವಿಲ್ಲ. ಬೇ.17 ಹಾಗೂ ಮೇ.18ರಂದು ನಡೆಸಿದ ವಹಿವಾಟುಗಳ ಹಣ ವರ್ಗಾವಣೆ ಮೇ.21ರಂದು ನಡೆಯಲಿದೆ. ಮೇ.20ರಂದು ಲೋಕಸಭಾ ಚುನಾವಣೆ ಪ್ರಯುಕ್ತ ಷೇರು ಮಾರುಕಟ್ಟೆಗೆ ರಜೆ ಇರಲಿದೆ.