News @ your fingertips
News @ your fingertips
ಭಾರತದ ಪ್ರಮುಖ ಐಟಿ ಕಂಪೆನಿಗಳಲ್ಲೊಂದಾದ ವಿಪ್ರೋದ ಸಿಒಒ ಅಮಿತ್ ಚೌಧುರಿ ರಾಜೀನಾಮೆ ನೀಡಿದ್ದಾರೆ.
ತಕ್ಷಣದಿಂದ ಜಾರಿ ಬರುವಂತೆ ಅವರು ರಾಜೀನಾಮೆ ನೀಡಿದ್ದು , ಅವರ ಸ್ಥಾನಕ್ಕೆ ಸಂಜೀವ್ ಜೈನ್ ಅವರನ್ನು ನೇಮಿಸಲಾಗಿದೆ.
ಎಪ್ರಿಲ್ 6ರಂದು ಕಂಪೆನಿಯ ಸಿಇಒ ಹುದ್ದೆ ತೊರೆದಿದ್ದರು. ಬಳಿಕ ಎಷಿಯನ್ ಫೆಸಿಪಿಕ್ ವಿಭಾಗದ ಅಧ್ಯಕ್ಷರು ಮೇ.10ರಂದು ರಾಜೀನಾಮೆ ಸಲ್ಲಿಸಿದ್ದರು. ಈಗ ಸಿಒಒ ಕಂಪೆನಿಯಿಂದ ಹೊರ ನಡೆದಿದ್ದಾರೆ.
.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ