News @ your fingertips
News @ your fingertips
ರಿಲಯನ್ಸ್ ಇಂಡಸ್ಟ್ರಿ ತನ್ನ ಷೇರುದಾರರಿಗೆ 1:1 ಬೋನಸ್ ಷೇರುಗಳನ್ನು ನೀಡಲು ಮುಂದಾಗಿದೆ.
ಮುಂಬೈಯಲ್ಲಿ ಗುರುವಾರ ನಡೆದ ಕಂಪೆನಿಯ ಮಹಾಸಭೆಯಲ್ಲಿ ಮಾತನಾಡಿದ ರಿಲಯನ್ಸ್ ಸಮೂಹ ಸಂಸ್ಥೆ ಸಿಎಂಡಿ ಮುಕೇಶ್ ಅಂಬಾನಿ , ಷೇರುದಾರರಿಗೆ 1:1 ಬೋಸನ್ ಷೇರುಗಳನ್ನು ನೀಡಲು ಯೋಚಿಸಲಾಗಿದೆ. ಸೆಪ್ಟೆಂಬರ್ 5ರಂದು ನಡೆಯುವ ಕಂಪೆನಿಯ ನಿರ್ದೇಶಕ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಿಸಿದರು.
ಮಧ್ಯಾಹ್ನ 2 ಗಂಟೆಗೆ ಹೊತ್ತಿಗೆ ಪ್ರಕಟನೆ ಹೊರ ಬೀಳುತ್ತಿದ್ದಂತೆ ರಿಲಯನ್ಸ್ ಷೇರುಗಳು 3068 ರೂ.ಗಳಿಗೆ ( ಶೇ.2.4)ಜಂಪ್ ಹೊಡೆದವು.
.
More Stories
ಹೊಸ ಲುಕ್ ಅಂಬಾಸಿಡರ್ ಹೊಸ ವರ್ಷಕ್ಕೆ
ರಿಲಯನ್ಸ್ ಇನ್ಫ್ರಾ , ಪವರ್ ಷೇರುಗಳು ಏರಿಕೆ
ಭಾರತದಲ್ಲಿ ಜೇನ್ ಸ್ಟ್ರೀಟ್ ವಹಿವಾಟು ನಿಷೇಧ