News @ your fingertips
News @ your fingertips
ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆಗೆ ಮಾರ್ಚ್ ತಿಂಗಳಲ್ಲಿ 14.41ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ ಎಂದು ಸಂಸ್ಥೆ ಸೋಮವಾರ ಬಿಡುಗಡೆ ಮಾಡಿದ ಅಂಕಿ- ಅಂಶಗಳಲ್ಲಿ ಹೇಳಿದೆ.
ಇದರಲ್ಲಿ 7.47 ಲಕ್ಷ ಮಂದಿ ನೂತನ ಸದ್ಯಸರು. ಉಳಿದವರು ಒಮ್ಮೆ ಕೆಲಸ ಬಿಟ್ಟು, ಮತ್ತೊಂದು ಕೆಲಸಕ್ಕೆ ಸೇರಿ ಸದಸ್ಯತ್ವ ಪಡೆದಿದ್ದಾರೆ. ಹೊಸ ಸದಸ್ಯರಲ್ಲಿ ಬಹುತೇಕರು 18ರಿಂದ 25 ವರ್ಷದೊಳಗಿನವರು. ಇವರಲ್ಲಿ 2 ಲಕ್ಷ ಯುವತಿಯರು. ಮಾರ್ಚ್ ತಿಂಗಳಲ್ಲಿ ಒಟ್ಟು 2.90 ಲಕ್ಷ ಮಹಿಳೆಯರು ಸೇರ್ಪಡೆಯಾಗಿದ್ದಾರೆ.
.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ