News @ your fingertips
News @ your fingertips
ಕೇಂದ್ರ ಲೋಕಸೇವಾ ಆಯೋಗ ಪೂಜಾ ಖೇಡ್ಕರ್ ಅವರಿಗೆ ಬಿಗ್ ಶಾಕ್ ನೀಡಿದೆ.
ಈಗಾಗಲೇ ಅವರು ಹೊಂದಿರುವ ಯೆಪಿಎಸ್‌ಸಿ ಉತ್ತೀರ್ಣತೆಯನ್ನು ರದ್ದುಗೊಳಿಸಿರುವ ಆಯೋಗ , ಇನ್ನೂ ಮುಂದೆಯೂ ಪರೀಕ್ಷೆಗೆ ಹಾಜರಾಗದಂತೆ ಆದೇಶ ನೀಡಿದೆ.
ಪೂಜಾ ಅವರು 2022ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸಾಗಿದ್ದರು. ಅವರು ಪರೀಕ್ಷೆಯಲ್ಲಿ ಮಾಡಿರುವ ಅಕ್ರಮಗಳು ಹಾಗೂ ಆಯೋಗಕ್ಕೆ ನೀಡಿರುವ ಸುಳ್ಳು ಮಾಹಿತಿಗಳು ನಂತರದಲ್ಲಿ ಬಹಿರಂಗಗೊಂಡಿದ್ದವು.
ಪೂಜಾ ಪರೀಕ್ಷಾ ಅರ್ಜಿಯಲ್ಲಿ ಕೇವಲ ತನ್ನ ಹೆಸರನ್ನು ಬದಲಾಯಿಸಿದ್ದಲ್ಲದೆ , ಹೆತ್ತವರ ಹೆಸರನ್ನು ಬದಲಾಯಿಸಿದ್ದಳು. ಜೊತೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿದ್ದ ವೇಳೆ ಖಾಸಗಿ ಕಾರಿಗೆ ಸರ್ಕಾರಿ ಸೈರನ್ ಹಾಗೂ ನೇಮ್ ಪ್ಲೇಟ್ ಬಳಸಿ ವಿವಾದಕ್ಕೊಳಾಗಿದ್ದರು.
More Stories
ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಳ ಕಥೆಯೇನು ?
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ
ಮೋದಿ -ಟ್ರಂಪ್ ಭೇಟಿ , ಭಾರತಕ್ಕೆ ಲಾಭ