7 rupees

News @ your fingertips

ಐಆರ್‌ಎಫ್‌ಸಿ 1717 ಕೋ.ರೂ. ಲಾಭ

ಮಿನಿ ರತ್ನ ಭಾರತೀಯ ರೈಲ್ವೇ ಫೈನಾನ್ಸ್ ಕಾರ್ಪೋರೇಷನ್ (ಐಆರ್‌ಎಫ್‌ಸಿ) ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 1717ಕೋ.ರೂ. ನಿವ್ವಳ ಲಾಭ ಗಳಿಸಿದೆ.
ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪೆನಿ 1285 ಕೋ.ರೂ ಲಾಭ ಗಳಿಸಿತ್ತು. ಈ ಸಾಲಿನಲ್ಲಿ ಲಾಭ ಶೇ.33.6 ರಷ್ಟು ಏರಿಕೆ ಕಂಡಿದೆ.
ಇದೇ ಅವಧಿಯಲ್ಲಿ ನಿರ್ವಹಣಾ ಲಾಭ 6193 ಕೋ.ರೂ.ಗಳಿಂದ 6473 ಕೋ.ಗಳಿಗೆ ಶೇ.1.73 ರಷ್ಟು ಹೆಚ್ಚಳವಾಗಿದೆ. ಕಂಪೆನಿಯ ವರ್ಷದ ಒಟ್ಟು ಲಾಭ 6167 ಕೋ.ರೂ.ಗಳಿಂದ 6412 ಕೋ.ರೂ.ಗಳಿಗೆ ಏರಿದೆ.

 

× Subscribe us