News @ your fingertips
News @ your fingertips
ಇಸ್ರೋ ( ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಭಾನುವಾರ ಸಂಜೆ 5:26 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಅತ್ಯಂತ ಭಾರವಾದ ಸಂವಹನ ಉಪಗ್ರಹ ಸಿಎಂಎಸ್ -03 ಅನ್ನು ಉಡಾವಣೆ ಮಾಡಿಲದೆ.
ಇದಕ್ಕೆ ಅಗತ್ಯವಾಗಿರುವ ಎಲ್ಲ ಸಿದ್ದತೆಗಳು ಅಂತಿಮ ಹಂತದಲ್ಲಿದ್ದು , ವಿಶ್ವವೇ ಎದುರು ನೋಡುತ್ತಿರುವ ಉಡಾವಣೆ ಇದಾಗಿದೆ.
’ಬಾಹುಬಲಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ಗಳಲ್ಲಿ ಇದು ಒಂದಾಗಿದ್ದು , ನಾಳೆ ಉಡಾವಣೆ ನಡೆಯಲಿದೆ. ಈ ರಾಕೆಟ್ಗೆ ಬಾಹುಬಲಿ ಎಂದು ಅಡ್ಡಹೆಸರು ಇಡಲಾಗಿದೆ, ಅದರ ಪ್ರಮುಖ ಲಕ್ಷಣಗಳು ಹಾಗೂ ಇಲ್ಲಿಯವರೆಗಿನ ಅತ್ಯಂತ ಭಾರವಾದ ಉಪಗ್ರಹಗಳಲ್ಲಿ ಒಂದನ್ನು ಸಾಗಿಸಲು ಬಳಸಲಾಗುತ್ತಿರುವ ದೈತ್ಯ ರಾಕೆಟ್ ಆಗಿರುವ ಕಾರಣಕ್ಕೆ ಬಾಹುಬಲಿ ಎನ್ನುವ ಹೆಸರು ಬಂದಿದೆ.
More Stories
ಫೆ.1 ಬಜೆಟ್ , ಷೇರು ಮಾರುಕಟ್ಟೆ ಕೂಡಾ ಓಪನ್
ಜಿಗಿತ ಕಂಡ ಎಂಆರ್ಪಿಎಲ್ ಲಾಭ, ಷೇರು ಬೆಲೆ ಕೂಡಾ ಜಂಪ್
ಮಾದರಿಯಾದ ಬಾಸ್ ಏನು ಅನ್ನುತ್ತಿರಾ ?