ಜಪಾನ್‌ನ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್ (ಎಸ್‌ಎಂಬಿಸಿ ) ಬುಧವಾರ ದಿ ಕಾರ್ಲೈಲ್ ಗ್ರೂಪ್‌ನ ಅಂಗಸಂಸ್ಥೆ ಸಿಎ ಬಾಸ್ಕ್ ಇನ್ವೆಸ್ಟ್‌ಮೆಂಟ್ಸ್‌ನಿಂದ ಯೆಸ್ ಬ್ಯಾಂಕಿನಲ್ಲಿ ಹೆಚ್ಚುವರಿ ಶೇ.4.2 ಪಾಲನ್ನು...
7rupees.in
ಮೂರು ಪ್ರಮುಖ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿದ ನಂತರ ಉಮೇದಿನಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ತತ್‌ಕ್ಷಣದಲ್ಲಿ ಮತ್ತೆ ಸಾರ್ವತ್ರಿಕ ಚುನಾವಣೆ ನಡೆದರೆ 324 ಸ್ಥಾನಗಳೊಂದಿಗೆ ಕೇಂದ್ರದಲ್ಲಿ ಮತ್ತೆ...
ಸ್ಟಾಕ್ ಬ್ರೋಕಿಂಗ್ ಮತ್ತು ವೆಲ್ತ್ ಮೆನೇಜ್‌ಮೆಂಟ್ ಸಂಸ್ಥೆಯಾಗಿರುವ ಗ್ರೋವ್ ಸದ್ಯದಲ್ಲೇ ಐಪಿಒ ಮೂಲಕ ಮಾರುಕಟ್ಟೆ ಪ್ರವೇಶಿಸಲಿದೆ.ಸೆೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಐಪಿಒ ಅನುಮೋದನೆ...
ಪಂಜಾಬ್ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು . ಜನರ ರಕ್ಷಣೆಯೇ ದೊಡ್ಡ ಸವಾಲಾಗಿದೆ.ಬುಧವಾರ ಭಾರತೀಯ ಸೇನೆಯು ಸಾಹಸಮಯ ರಕ್ಷಣಾ ಕಾರ್ಯಾಚರಣೆ ನಡೆಸಿ, ಪಂಜಾಬ್‌ನ ಗುರುದಾಸ್ಪುರ...
ಸದಾ ಸುದ್ದಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಫೆಡರಲ್ ಗವರ್ನರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರತಿಕಾರವಾಗಿ ಫೆಡರಲ್ ರಿಸರ್ವ್ ಗವರ್ನರ್ ಲೀಸಾ ಕುಕ್ ಅವರು ಟ್ರಂಪ್...
ಅಮೆರಿಕ ವಿಧಿಸಿದ ಶೇ. 50 ಸುಂಕ ಸುಮಾರು 50 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಸರಕುಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಸುಮಾರು...
ಈಗ ಉಪರಾಷ್ಟ್ರಪತಿ ಚುನಾವಣೆ ರಾಜಕೀಯ ರಂಗು ಏರಿದೆ. ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಎನ್‌ಡಿ ಎ ಈಗಾಗಲೇ ಸಿಪಿ ರಾಧಾಕೃಷ್ಣನ್‌ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಅವರ ಆಯ್ಕೆಯಲ್ಲಿ ಯಾವುದೇ...
ಅಮೆರಿಕಾ ವಿದ್ಯಾರ್ಥಿ ವೀಸಾಗಳ ಮೇಲೂ ಕಣ್ಣಿಟ್ಟಿದೆ. ಹೊಸ ವೀಸಾ ದೊರೆಯವುದು ಇನ್ನೂ ಮುಂದೆ ಕಷ್ಟಕರವಾಗಲಿದೆ. ಇದೇ ಹೊತ್ತಿನಲ್ಲಿ ಈಗ ಅಲ್ಲಿರುವ ವಿದ್ಯಾರ್ಥಿಗಳಿಗೂ ಸಮಸ್ಯೆ ಎದುರಾಗುತ್ತಿದೆ. ಯುಎಸ್‌ಎಯಲ್ಲಿ ಉನ್ನತ...