7 rupees

News @ your fingertips

7rupees.in

ಅಪ್ಟಿಕಲ್ ಫೈಬರ್ ಸ್ಟಾಕ್‌ಗಳು ಬುಧವಾರ ಬಹು ಬೇಡಿಕೆಯ ಷೇರುಗಳಾಗಿದ್ದವು.ಈ ವಲಯದ ಪ್ರಮುಖ ಕಂಪೆನಿಗಳಾದ ತೇಜಸ್ ನೆಟ್‌ವರ್ಕ್ ಶೇ.12.10 ಏರಿಕೆ ಕಂಡು 1290 ರೂ. ದಾಖಲಿಸಿತು. ಸ್ಟೆರ್‌ಲೈಟ್ ಟೆಕ್ನಾಲಜಿ...

ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಪ್ರಮಾಣ ಹೆಚ್ಚುತ್ತಿದ್ದರೂ,ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ನೊಂದಾಯಿತ ಸಲಹೆಗಾರರ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಅದೇ ಇಂದು ನಮ್ಮ ಮಾರುಕಟ್ಟೆ ಎದುರಿಸುತ್ತಿರುವ ಅತಿ...

ಜಾಗತಿಕ ವಿದ್ಯಮಾನಗಳ ಪರಿಣಾಮ ಸೋಮವಾರ ಭಾರತದ ಷೇರು ಮಾರುಕಟ್ಟೆ ಕೂಡಾ ನಡುಗಿದ್ದು , ದೊಡ್ಡ ಮಟ್ಟದ ಮಾರಾಟ ಪ್ರವೃತ್ತಿ ಕಂಡು ಬಂತು.ಶುಕ್ರವಾರ ಪ್ರಕಟವಾದ ಯುಎಸ್ ಉದ್ಯೋಗ ದತ್ತಾಂಶಗಳು...

ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದು , ಜೊತೆಯಲ್ಲಿ ದೇಶವನ್ನು ತೊರೆದಿದ್ದಾರೆ.ಸದ್ಯದ ಮಾಹಿತಿಯಂತೆ ಹಸೀನಾ ಅವರು ಹೊಸದಿಲ್ಲಿ ತಲುಪಿದ್ದು , ಅಲ್ಲಿಂದ ಬೇರೆ ದೇಶಗಳಲ್ಲಿ...

1 min read

ಅನಿಲ್‌ಅಂಬಾನಿ ಒಡೆತನದ ರಿಲಯನ್ಸ್ ಪವರ್ ಕಂಪೆನಿಯ ಷೇರುಗಳು ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿವೆ.ಕಳೆದ ವಾರ ಪ್ರತಿ ಷೇರಿನ ಬೆಲೆ 26 ರೂ. ಅಸುಪಾಸಿನಲ್ಲಿತ್ತು. ಅಲ್ಲಿಂದ ಏರುಮುಖ ಕಂಡಿರುವ...

ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸುವ ಸರಕಾರದ ನಿರ್ಧಾರ ವಿರೋಧಿಸಿ ಬೆಂಗಳೂರಿನಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೇರಿದ ಟೆಕ್ಕಗಳು ಹಾಗೂ ಮಾಹಿತಿ...

ಟಾಟಾ ಎಲೆಕ್ಟ್ರಾನಿಕ್ಸ್ ಕಂಪೆನಿಯು 27 ಸಾವಿರ ಕೋ.ರೂ. ವೆಚ್ಚದಲ್ಲಿ ಅಸ್ಸಾಂನಲ್ಲಿ ಸ್ಥಾಪಿಸಲಿರುವ ಚಿಪ್ ಅಸೆಂಬ್ಲಿ ಘಟಕ 2025ರಲ್ಲಿ ಕಾರ್ಯಾರಂಭ ಮಾಡಲಿದೆ.ಈ ಘಟಕ 27 ಸಾವಿರ ಮಂದಿಗೆ ಉದ್ಯೋಗವನ್ನು...

ದುರ್ಬಲ ಉದ್ಯೋಗ ಡಾಟಾಗಳ ಪರಿಣಾಮ ಶುಕ್ರವಾರ ಯುಎಸ್ ಮಾರುಕಟ್ಟೆ ಕುಸಿತ ಕಂಡಿದೆ.ದುರ್ಬಲ ಉದ್ಯೋಗ ಡಾಟಾಗಳು ದೇಶ ಅರ್ಥಿಕ ಹಿಂಜರಿಕೆಯತ್ತ ಸಾಗುವ ಭೀತಿಯನ್ನು ಮೂಡಿಸಿದ ಪರಿಣಾಮ ಮಾರುಕಟ್ಟೆ ನೆಗೆಟಿವ್...

ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರಿರುವ ಟೆಕ್ ಕಂಪೆನಿ ಇಂಟೆಲ್ 15,000 ಉದ್ಯೋಗಿಗಳನ್ನು ವಜಾ ಮಾಡಲು ಚಿಂತಿಸಿದೆ.ಕಂಪೆನಿಯ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಎದುರಿಸುತ್ತಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ....

ಚುನಾವಣಾ ಬಾಂಡ್‌ಗಳ ಬಗ್ಗೆ ತನಿಖೆ ನಡೆಸಲು ಕೋರ್ಟ್ ನಿಗಾದಲ್ಲಿ ವಿಶೇಷ ತನಿಖಾ ತಂಡ ( ಎಸ್‌ಐಟಿ ) ರಚಿಸಬೇಕೆಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.ಚುನಾವಣಾ ಬಾಂಡ್‌ಗಳ ಖರೀದಿ...