7 rupees

News @ your fingertips

ಇನ್ನೂ ನಿಫ್ಟಿ ಮಾತ್ರ ಆ್ಯಪನ್ ಟ್ರೇಡಿಂಗ್

ಆಷ್ಯನ್ ಟ್ರೇಡಿಂಗ್ ಮಾಡುವವರಿಗೆ ಇನ್ನೂ ನಿರಾಶೆ ಕಾದಿದೆ.
ಆಷ್ಯನ್ ಟ್ರೇಡಿಂಗ್‌ನಲ್ಲಿ ಸದ್ಯ ಇರುವ ಬ್ಯಾಂಕ್ ನಿಫ್ಟಿ , ಮಿಡ್‌ಕ್ಯಾಪ್ ನಿಫ್ಟಿ , ಫಿನ್‌ನಿಫ್ಟಿ ಇನ್ನೂ ಮುಂದೆ ಇರಲಾರದು.
ನವೆಂಬರ್ 20ರ ನಂತರ ಈ ಮೂರು ಡಿರೆವೇಟಿವ್‌ಗಳು ಅಸ್ವಿತ್ವದಲ್ಲಿ ಇರುವುದಿಲ್ಲ. ಕೇವಲ ನಿಫ್ಟಿ 50 ಡಿರೆವೇಟಿವ್ ಮಾತ್ರ ಟ್ರೇಡಿಂಗ್‌ಗೆ ಲಭ್ಯವಾಗಲಿದೆ.
ಸದ್ಯ ಈ ಎಲ್ಲ ನಾಲ್ಕು ಡಿರೆವೇಟಿವ್‌ಗಳಲ್ಲಿ ಟ್ರೇಡಿಂಗ್ ಸಾಧ್ಯವಿದೆ. ವಾರ ಎಕ್ಸ್‌ಪಯರಿಯಲ್ಲಿ ಇವು ಕಾರ್ಯನಿರ್ವಹಿಸುತ್ತಿವೆ.
ಆ್ಯಪನ್ ಟ್ರೇಡಿಂಗ್‌ನಲ್ಲಿ ಜನಸಾಮಾನ್ಯರು ಅಗಾಧ ಪ್ರಮಾಣದ ಹಣವನ್ನು ನಷ್ಟ ಮಾಡಿಕೊಳ್ಳುವುದರ ಬಗ್ಗೆ ಸೆಬಿ ಇತ್ತೀಚಿಗೆ ಕಳವಳ ವ್ಯಕ್ತಪಡಿಸಿದ್ದು , ಅದಕ್ಕೆ ಕಡಿವಾಣ ಹಾಕಲು ಕೆಲವೊಂದು ಬದಲಾವಣೆಗಳಿಗೆ ಸೂಚಿಸಿತ್ತು. ಇದರ ಭಾಗವಾಗಿ ಈಗ ಈ ನಿರ್ಧಾರ ಕೈಗೊಳ್ಳಲಾಗಿದೆ.

 

× Subscribe us