ಲಕ್ನೋ ಸೂಪರ್‌ಜೈಂಟ್ಸ್‌ನ ನಾಯಕ ಕೆ.ಎಲ್.ರಾಹುಲ್ ನಾಯಕತ್ವದಿಂದ ಕೆಳಗೆ ಇಳಿಯುತ್ತಾರಾ ?ಹಾಗಂತ ಸುದ್ದಿಗಳು ಕ್ರಿಕೆಟ್‌ಪಡಶಾಲೆಗಳಲ್ಲಿ ಕೇಳಿಬರುತ್ತಿವೆ.ಬುಧವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ವಿರುದ್ದದ ಪಂದ್ಯದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬಳಿಕ ಈ...
Day: May 9, 2024
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಷೇರುದಾರರಿಗೆ 1:1 ಬೋನಸ್ ಷೇರು ಪ್ರಕಟಿಸಿದೆ.10 ರೂ. ಬೆಲೆಯ ಪ್ರತಿಯೊಂದು ಷೇರಿಗೂ ಒಂದು ಷೇರು ಬೋನಸ್ ಸಿಗಲಿದೆ. ಇದಕ್ಕಾಗಿ ಜೂನ್...
ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಬುಧವಾರ ವಜಾ ಮಾಡಿದ್ದ 25 ಸಿಬಂದಿಗಳನ್ನು ಮತ್ತೆ ಕರ್ತವ್ಯಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿದೆ.ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಸಿಬಂದಿಗಳ ನಡುವಿನ ಮನಸ್ತಾಪವನ್ನು ಕೊನೆಗಾಣಿಸಲು ಮಧ್ಯೆ ಪ್ರವೇಶಿಸಿರುವ...