ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಹೊಸತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.ಅದಾನಿ ಕಂಪನಿಗಳು ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಇರಾನಿನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವ ಮೂಲಕ...
Day: June 2, 2025
ಹಕ್ಕಿ ಹೊಡೆದ ಪರಿಣಾಮ ಪಟ್ನಾದಿಂದ ರಾಂಚಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ ತುರ್ತು ಭೂಸ್ಪರ್ಶ ನಡೆಸಿದ ಘಟನೆ ರಾಂಚಿಯಲ್ಲಿ ನಡೆದಿದೆ.ವಿಮಾನದ ಮುಂಭಾಗಕ್ಕೆ ಹಕ್ಕಿ ಹೊಡೆದ ಪರಿಣಾಮ ಮುಂಭಾಗದಲ್ಲಿ ಹಾನಿಯಾಗಿದ್ದು...
ಮೊನ್ನೆ ಮೊನ್ನೆ ಜಪಾನ್‌ನ ಖಾಸಗಿ ಬ್ಯಾಂಕ್‌ವೊಂದು ಯೆಸ್ ಬ್ಯಾಂಕ್‌ನಲ್ಲಿ ಷೇರು ಖರೀದಿಯಲ್ಲಿ ತೇಜಿ ಕಂಡು ಬಂದಿತ್ತು. ಸಾಕಷ್ಟು ಸಮಯದಿಂದ ಸ್ಥಿರವಾಗಿದ್ದ ಯೆಸ್ ಬ್ಯಾಂಕ್ ಷೇರುಗಳು ಏರಿಕೆ ಕಾಣಲು...