News @ your fingertips
News @ your fingertips
ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಡಿಸ್ನಿ ಸಂಸ್ಥೆಯ (ಭಾರತೀಯ ವಿಭಾಗದ ) ವಿಲೀನಕ್ಕೆ ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ( ಸಿಸಿಐ) ಒಪ್ಪಿಗೆ ಸೂಚಿಸಿದೆ.
ಆರು ತಿಂಗಳ ಹಿಂದೆ ಈ ವಿಲೀನ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಲೀನ ವಿಳಂಬಗೊಂಡಿತ್ತು. ಇದೀಗ ಎರಡು ಸಂಸ್ಥೆಗಳು ನೀಡಿದ ಕೆಲವೊಂದು ಬದಲಾವಣೆಗಳನ್ನು ಒಪ್ಪಿ ವಿಲೀನಕ್ಕೆ ಸಮ್ಮತಿ ನೀಡಲಾಗಿದೆ. 70,350 ಕೋಟಿ ರೂಪಾಯಿಗಳ ( 8.5 ಬಿಲಿಯನ್ ಡಾಲರ್) ವಿಲೀನ ಒಪ್ಪಂದ ಎರ್ಪಟ್ಟಿದೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ