7 rupees

News @ your fingertips

ಭಾರತ್ ಸಿರಾಮ್ಸ್ ಕಂಪೆನಿ ಮ್ಯಾನ್ ಕೈಂಡ್ ಫಾರ್ಮ ತಕ್ಕೆಗೆ

ಫಾರ್ಮಾ ವಲಯದ ಮ್ಯಾನ್‌ಕೈಂಡ್ ಫಾರ್ಮಾ ಮುಂಬೈಯ ಭಾರತ್ ಸಿರಾಮ್ಸ್ ಆ್ಯಂಡ್ ವಾಕ್ಸಿನ್ಸ್ ಲಿಮಿಟೆಡ್ ಅನ್ನು ತನ್ನ ತಕ್ಕೆಗೆ ಪಡೆಯುವ ಒಪ್ಪಂದಕ್ಕೆ ಜು.25ರಂದು ಸಹಿ ಮಾಡಿದೆ.
ಖಾಸಗಿ ವಲಯದ ಪೈವೇಟ್ ಈಕ್ವಿಟಿ ಸಂಸ್ಥೆಯಾಗಿರುವ ಅಡ್ವೆಂಟ್ ಇಂಟರ್‌ನ್ಯಾಷನ್ ನಿಂದ ಈ ಕಂಪೆನಿಯ ಶೇ.100 ಷೇರುಗಳನ್ನು ಖರೀದಿಸಲಾಗುತ್ತಿದೆ. ಕಂಪೆನಿಯ ಮೌಲ್ಯ 13360 ಕೋ.ರೂ. ಎಂದು ಅಂದಾಜಿಸಲಾಗಿದೆ.
ಮಹಿಳಾ ಆರೋಗ್ಯ ಮತ್ತು ಸಂತತಿ ಪ್ರಜನನ ಚಿಕಿತ್ಸೆ ಉಪಕರಣ ಹಾಗೂ ಔಷಧಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಭಾರತ್ ಸಿರಾಮ್ಸ್ ಆ್ಯಂಡ್ ವಾಕ್ಸಿನ್ಸ್ ಲಿಮಿಟೆಡ್ ಅತ್ಯಾಧುನಿಕ ಔಷಧಿ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರಗಳನ್ನು ಹೊಂದಿದೆ.

× Subscribe us