News @ your fingertips
News @ your fingertips
ಡಿಮಾರ್ಟ್ (ಅವೆನ್ಯೂ ಸೂಪರ್ ಮಾರ್ಕೆಟ್ಸ್ ) ದ್ವಿತೀಯ ತ್ರೈ ಮಾಸಿಕದ ಫಲಿತಾಂಶ ಪ್ರಕಟಿಸಿದ್ದು , ಕಂಪೆನಿಯ ಲಾಭ ಶೇ.5.8ರಷ್ಟು ಹೆಚ್ಚಳ ಕಂಡಿದೆ.
ಷೇರು ಮಾರುಕಟ್ಟೆಯ ಪ್ರತಿಷ್ಠಿತ ಹೂಡಿಕೆದಾರರಾಗಿರುವ ರಾಕೇಶ್ ದಮಾನಿಯಾ ನೇತೃತ್ವದ ಈ ಕಂಪೆನಿ ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಂಪೆನಿ 623.6 ಕೋ.ರೂ ಲಾಭ ಗಳಿಸಿದ್ದು , ಈ ಸಾಲಿನಲ್ಲಿ 659.6 ಕೋ.ರೂ ಲಾಭ ದಾಖಲಿಸಿದೆ.
ಕಂಪೆನಿಯ ಅದಾಯ ಶೇ.14.4 ರಷ್ಟು ಹೆಚ್ಚಿದೆ. 12624. 4 ಕೋ.ರೂ.ಗಳಿದ್ದ ಅದಾಯ 14444.5 ಕೋ.ರೂ.ಗಳಿಗೆ ಏರಿದೆ.
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ