News @ your fingertips
News @ your fingertips
ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಏರುಗತಿಯನ್ನು ಕಾಣುತ್ತಿದೆ. ಗುರುವಾರ ಮಾರುಕಟ್ಟೆ ಆರಂಭವಾದಾಗ ಚಿನ್ನದ ಬೆಲೆ 71880 ರೂ.( 10 ಗ್ರಾಂ) ಗಳಿದ್ದು , ಮಧ್ಯಂತರದಲ್ಲಿ 71995 ರೂ.ಗಳಿಗೆ ಏರಿಕೆ ಕಂಡಿದೆ.
ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಮೆರಿಕ ಫೆಡ್ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆ , ಜೊತೆಯಲ್ಲಿ ಯುಎಸ್ ಡಾಲರ್ ಮೌಲ್ಯ ಕುಸಿತ ಕಾಣುತ್ತಿರುವುದು ಚಿನ್ನದ ದರ ಏರಿಕೆಗೆ ಮೂಲ ಕಾರಣಗಳು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಅಮರಿಕಾದ ನಿರುದ್ಯೋಗ ಡಾಟಾ ಗುರುವಾರ ಪ್ರಕಟವಾಗಲಿದೆ. ಇದರ ಜೊತೆಯಲ್ಲಿ ಮುಂದಿನ ತಿಂಗಳು ಹಣದುಬ್ಬರ ಅಂಕಿ-ಅಂಶಗಳು ಹೊರಬರಲಿವೆ. ಇದು ಮಾರುಕಟ್ಟೆ ಸಾಕಷ್ಟು ಏರಿಳಿತಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ತಜ್ಞರು
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ