News @ your fingertips
News @ your fingertips
ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನ ಅಡಳಿತ ಮಂಡಳಿ ಇಂದು ತನ್ನ ಎರಡು ಅಂಗಸಂಸ್ಥೆಗಳಾದ ಮಹಾನದಿ ಕೋಲ್ಫೀಲ್ಡ್ಸ್ಲಿಮಿಟೆಡ್ (ಎಂಸಿಎಲ್) ಮತ್ತು ಸೌತ್ ಈಸ್ಟರ್ನ್ ಕೋಲ್ಫೀಲ್ಡ್ಸ್ಲಿಮಿಟೆಡ್(ಎಸ್ಇಸಿಎಲ್)ಗಳನ್ನು ಲಿಸ್ಟಿಂಗ್ ಮಾಡಲು ತಾತ್ವಿಕ ಅನುಮೋದನೆ ನೀಡಿದೆ.
ಸ್ಟಾಕ್ಸ್ ಎಕ್ಸ್ಚೇಂಜ್ ಹಾಗೂ ಇನ್ನಿತರ ನಿಯಂತ್ರಕಗಳ ಅನುಮೋದನೆಗಳ ಬಳಿಕ ಲಿಸ್ಟಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಸ್ಟಾಕ್ ಎಕ್ಸ್ಚೇಂಜ್ಗೆ ಸಲ್ಲಿಸಲಾದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮುಂಬರುವ ಹಣಕಾಸು ವರ್ಷ 2027 ರಲ್ಲಿ ಕೋಲ್ ಇಂಡಿಯಾದ ಎರಡು ಅಂಗ ಸಂಸ್ಥೆಗಳಾದ ಎಂಸಿಎಲ್ ಮತ್ತು ಎಸ್ಇಸಿಎಲ್ ಅನ್ನು ಲಿಸ್ಟಿಂಗ್ ಮಾಡಲು ಸೂಕ್ತ ಕ್ರಮ ಜರಗಿಸುವಂತೆ ಕಲ್ಲಿದ್ದಲು ಸಚಿವಾಲಯವು ಸೂಚಿಸಿದ ಬಳಿಕ ನಂತರ ಕೋಲ್ ಇಂಡಿಯಾ ಅಡಳಿತ ಮಂಡಳಿ ಈ ನಿರ್ಣಯ ಕೈಗೊಂಡಿದೆ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ
ಫೆಡ್ ಬ್ಯಾಂಕ್ ನೀತಿ ಕುರಿತು ಕುತೂಹಲ