News @ your fingertips
News @ your fingertips
ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರಿರುವ ಟೆಕ್ ಕಂಪೆನಿ ಇಂಟೆಲ್ 15,000 ಉದ್ಯೋಗಿಗಳನ್ನು ವಜಾ ಮಾಡಲು ಚಿಂತಿಸಿದೆ.
ಕಂಪೆನಿಯ ವ್ಯವಹಾರದಲ್ಲಿ ಭಾರಿ ನಷ್ಟವನ್ನು ಎದುರಿಸುತ್ತಿರುವುದು ಈ ಕ್ರಮಕ್ಕೆ ಕಾರಣ ಎನ್ನಲಾಗಿದೆ. ವೆಚ್ಚ ಕಡಿತಗೊಳಿಸುವ ಭಾಗವಾಗಿ ಜಾಗತಿಕವಾಗಿ 15000 ಉದ್ಯೋಗಿಗಳನ್ನು ಕೆಲಸದಿಂದ ಕೈ ಬಿಡಲು ಮುಂದಾಗಿದೆ.
ಕಳೆದ ಒಂದು ವರ್ಷದಿಂದ ಹಲವು ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ದಾರಿಯನ್ನು ಕಂಡು ಕೊಂಡಿವೆ.
ವರ್ಷದ ಅಂತ್ಯದ ವೇಳೆಗೆ ಕಂಪೆನಿ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆ ಮಾಡುವ ಸಾಧ್ಯತೆ ಎಂದು ವರದಿಗಳು ತಿಳಿಸಿವೆೆ. ಇಂಟೆಲ್ನಲ್ಲಿ ಪ್ರಸ್ತುತ ಇರುವ ಉದ್ಯೋಗಿಗಳ ಸಂಖ್ಯೆ 1,16,500 .
More Stories
ಭಾರತ ಏಕದಿನ ಕ್ರಿಕೆಟ್ ಕ್ಲೀನ್ ಸ್ವೀಪ್
ಮಾಘಿ ಪೂರ್ಣಿಮೆಗೆ ಜನಸಾಗರ
ಅಮೆರಿಕಾ ಸಾಲದಿಂದ ದೂರ ಉಳಿದ ಅದಾನಿ