7 rupees

News @ your fingertips

ಅದಾನಿ ಎಂಟರ್‌ಪ್ರೈಸಸ್‌ನ ಕ್ಯೂಐಪಿ : 3317 ರೂ. ನಿಗದಿ

ದೇಶದ ಪ್ರಮುಖ ಸಮೂಹ ಉದ್ಯಮಗಳಲ್ಲಿ ಒಂದಾಗಿರುವ ಅದಾನಿ ಗ್ರೂಪಿನ ಪ್ರಮುಖ ಸಂಸ್ಥೆ ಅದಾನಿ ಎಂಟರ್‌ಪ್ರೈಸಸ್ ಆರ್ಹ ಸಾಂಸ್ಥಿಕಗಳಿಗೆ (ಕ್ಯೂಐಪಿ ಇಶ್ಯೂ) ಷೇರು ಹಂಚುವ ಮೂಲಕ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ.
ಪ್ರತಿ ಷೇರುಗಳಿಗೆ 3117 ರೂ. ನಿಗದಿಪಡಿಸಲಾಗಿದ್ದು , ಇಂದು ನಡೆದ ಕಂಪೆನಿಯ ಅಡಳಿತ ಮಂಡಳಿ ಸಭೆಯಲ್ಲಿ ಕ್ಯೂಐಪಿಗೆ ಒಪ್ಪಿಗೆ ನೀಡಲಾಗಿದೆ.
ಕ್ಯೂಐಪಿ ಇಶ್ಯೂ ಮೂಲಕ 16.600 ಕೋ. ರೂ.ಗಳನ್ನು ಸಂಗ್ರಹಿಸಲು ಕಂಪೆನಿ ನಿರ್ಧರಿಸಿದೆ.
ಈ ಬಂಡವಾಳವನ್ನು ವಿಮಾನ ನಿಲ್ದಾಣ ಅಭಿವೃದ್ದಿ ಸೇರಿದಂತೆ ಹಲವು ಯೋಜನೆಗಳ ವಿಸ್ತರಣೆಗೆ ಬಳಸಲು ಕಂಪನಿ ಯೋಜಿಸಿದೆ.

× Subscribe us