7 rupees

News @ your fingertips

ವಿಪ್ರೋ 2835 ಕೋ.ರೂ ಲಾಭ


ವಿಪ್ರೋ ಲಿಮಿಟೆಡ್ ಕಳೆದ ವಿತ್ತೀಯ ವರ್ಷದ ಅಂತಿಮ ತ್ರೈ ಮಾಸಿಕದಲ್ಲಿ2835 ಕೋ.ರೂ. ಲಾಭ ದಾಖಲಿಸಿದೆ.ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.೮ರಷ್ಟು ಕುಸಿತಕಂಡಿದೆ. ಹಿಂದಿನ ಸಾಲಿನಲ್ಲಿ 3074 ಕೋ.ರೂ.ಗಳ ಲಾಭ ಪಡೆದಿತ್ತು.ಕಂಪೆನಿಯ ಒಟ್ಟು ಅದಾಯವೂ 22208 ಕೋ.ರೂ.ಗಳಿಗೆ ಇಳಿದಿದೆ. ಹಿಂದಿನ ಇದೇ ಅವಧಿಯಲ್ಲಿ ಕಂಪೆನಿ 23190 ಕೋ.ರೂ. ಲಾಭ ಗಳಿಸಿತ್ತು.ಅದರೆ ವಿಪ್ರೋ ಮಾರುಕಟ್ಟೆಯ ನಿರೀಕ್ಷೆಗಿಂತ ತುಸು ಅಧಿಕ ಲಾಭ ಗಳಿಸಿದೆ

× Subscribe us