News @ your fingertips
News @ your fingertips
ಅಮೆರಿಕ ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಮೋನ್ ಇಂಕ್ನ ಶೇ. 51 ಪಾಲನ್ನು ಟಾಟಾ ಕಮ್ಯುನಿಕೇಷನ್ಸ್ ಖರೀದಿಸಿದೆ.
ಟಾಟಾ ಕಮ್ಯುನಿಕೇಷನ್ಸ್ (ನೆದರ್ಲ್ಯಾಂಡ್ಸ್) ಬಿ.ವಿ. ಮೂಲಕ ಸೋಮವಾರ ಕಮೋಷನ್ ಇಂಕ್ನ ಖರೀದಿ ಪ್ರಕ್ರಿಯೆ ನಡೆದಿದೆ. ಸುಮಾರು 227 ಕೋಟಿ ಮೌಲ್ಯದ ಈ ಸ್ವಾಧೀನ ಪ್ರಕ್ರಿಯೆ ಈಗ ಇರುವ ಹೂಡಿಕೆದಾರರಿಂದ ಷೇರುಗಳ ಖರೀದಿ ಮತ್ತು ಕಂಪನಿಗೆ ಹೊಸ ಬಂಡವಾಳವನ್ನು ಸೇರಿಸುವುದನ್ನು ಒಳಗೊಂಡಿದೆ ಎಂದು ಸ್ಟಾಕ್ಎಕ್ಸ್ಚೇಂಜ್ಗೆ ಸಲ್ಲಿಸಲಾದ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಈ ಎಐ ಯುಗದಲ್ಲಿ ಗ್ರಾಹಕರ ಅನುಭವವನ್ನು ಮರು ವ್ಯಾಖ್ಯಾನಿಸುವ ಸಂಸ್ಥೆಯ ಪ್ರಯಾಣದಲ್ಲಿ ಈ ಸ್ವಾಧೀನ ಪ್ರಕ್ರಿಯೆಯೂ ಮಹತ್ವದ ಹೆಜ್ಜೆಯಾಗಿದೆ ಎಂದು ಟಾಟಾ ಕಮ್ಯುನಿಕೇಷನ್ಸ್ ಎಂಡಿ ಮತ್ತು ಸಿಇಒ ಎ. ಎಸ್ ಲಕ್ಷ್ಮಿನಾರಾಯಣನ್ ಹೇಳಿದ್ದಾರೆ.
More Stories
ಭಾರತ್ ಕೋಕಿಂಗ್ ಕೋಲ್ ಐಪಿಒ
ಕೋಲ್ ಇಂಡಿಯಾದ ಎರಡು ಸಹಸಂಸ್ಥೆಗಳು ಲಿಸ್ಟಿಂಗ್
ಅದಾನಿ ರೈಟ್ ಇಶ್ಯೂ ಭಾರೀ ಬೇಡಿಕೆ